ಚೀಫ್ ಆಫ್ ಸ್ಟಾಫ್ ಆಫ್ ಇಂಡಿಯನ್ ನೇವಿ (ಭಾರತೀಯ ನೌಕಾಪಡೆಯ ಮುಖ್ಯಸ್ಥ) ಇದು ಭಾರತದ ನೌಕಪಡೆಯ ಅತ್ಯುನ್ನತ ಹುದ್ದೆ. ಇವರನ್ನು ಆಡ್ಮಿರಲ್ ಎಂಬ ಹೆಸರಿನಿಂದ ಕರೆಯುತ್ತಾರೆ. == ಇವನ್ನೂ ಓದಿರಿ == ಭಾರತೀಯ ಭೂಸೇನೆಯ ಮುಖ್ಯಸ್ಥರು ಭಾರತೀಯ ವಾಯುಸೇನೆಯ ಮುಖ್ಯಸ್ಥರು